ಕರೆನ್ಸಿ ಪಾವತಿಗಳಿಂದ ಸುಂಕ ಸಹಕಾರದ ವರೆಗೆ ಭಾರತಕ್ಕೆ ಒಕ್ಕೂಟದ ಒಳಗಿನ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಹಾಗೂ ಟ್ರಂಪ್ ನೇತೃತ್ವದ ಅಸ್ಥಿರ ಅಮೆರಿಕದ ...
ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಇಂಡೋನೇಷ್ಯಾ ವಿರುದ್ಧದ ಪಂದ್ಯವು ಒಂದು ತರಬೇತಿಯ ಅಭ್ಯಾಸದಂತೆ ಭಾಸವಾಯಿತು. ಪೂಲ್ ಬಿ ವಿಭಾಗದ ಈ ಪಂದ್ಯದಲ್ಲಿ ಭಾರತವು 17-1 ಅಂತರದ ಬೃಹತ್ ಗೆಲುವು ದಾಖಲಿಸಿತು.
ಬೈರಮಂಗಲದಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಸಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ 'ಹಿರಣ್ಯಾಕ್ಷ'ನ ಪಾಪದ ಕೊಡ ತುಂಬುತ್ತಿದೆ ಎಂದು ಗುಡುಗಿದ್ದಾರೆ.
ತನಿಖೆಯಲ್ಲಿ ಲೋಪಗಳಿವೆ ಎಂದು ಆರೋಪಿಸಿ ಸೌಜನ್ಯಾ ಅವರ ತಾಯಿ ಕುಸುಮಾವತಿ ಗೌಡ ಅವರು ಪ್ರಕರಣದ ಮರುತನಿಖೆಗೆ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು.
ರಾಷ್ಟ್ರೀಯ ನಿಲುವುಗಳ ಜೊತೆ ರಾಜಿ ಮಾಡಿಕೊಳ್ಳದೆ ಯುದ್ಧದ ವಿಚಾರಲ್ಲಿ ಇರಾನ್ ಮತ್ತು ಯುಎಇ ಒಮ್ಮತಕ್ಕೆ ಬರಲು ಸಹಾಯ ಮಾಡುವ ಭಾರತವು ಆತಿಥೇಯವಾಗಿ ಗೆಲುವು ಸಾಧಿಸಿದೆ.
ಸೌಜನ್ಯ ಪ್ರಕರಣಕ್ಕೆ ಮರುತನಿಖೆ, ವಿಶೇಷ ಅಧಿವೇಶನದಲ್ಲಿ ಗದ್ದಲ, ಬೆಂಗಳೂರಿನ ನಕಲಿ ಔಷಧ ಜಾಲಕ್ಕೆ ಸರ್ಕಾರದ ಮೊದಲ ಕ್ರಮದ ಸಂಪೂರ್ಣ ಮಾಹಿತಿ ಇಂದಿನ ಕರುನಾಡ ಕನ್ನಡಿ ಕಾರ್ಯಕ್ರಮದಲ್ಲಿ ಪ್ರಮುಖ ಮೂರು ಸುದ್ದಿಗಳ ವಿಶ್ಲೇಷಣೆ ...
2026ರಲ್ಲಿ ರಚಿಸಲಾದ ಕೆ.ಎಂ. ಗಾಯತ್ರಿ ಸಮಿತಿಯಲ್ಲೂ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಸದಸ್ಯರಾಗಿದ್ದರು. ಆ ಸಮಿತಿ ವರದಿಯನ್ನು ಈ ಹಿಂದೆ ಸಲ್ಲಿಸಲಾಗಿತ್ತು.
ಕಸ್ತೂರಿ ರಂಗನ್ ಅವರು ಸ್ಥಳೀಯರ ಜೊತೆ ಚರ್ಚಿಸಿಲ್ಲ. ಕಾಫಿ ತೋಟಗಳು, ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳನ್ನು ಅರಣ್ಯ ಎಂದು ತಪ್ಪಾಗಿ ಗುರುತಿಸಲಾಗಿದೆ ...
ಅಧಿವೇಶನದ ಆರಂಭದ ದಿನವೇ ಆಡಳಿತ ಮತ್ತು ವಿಪಕ್ಷಗಳ ನಡುವಿನ ಜಟಾಪಟಿಗೆ ವೇದಿಕೆಯಾಯಿತು. ಅಧಿವೇಶನ ಕರೆದಿರುವ ಮಾನ್ಯತೆ ಮತ್ತು ಚರ್ಚೆಯ ಸ್ವರೂಪದ ಕುರಿತು ತೀವ್ರ ಸ್ವರೂಪದ ವಾಗ್ವಾದಗಳು ನಡೆದವು.
ಸದನ ಆರಂಭವಾಗುತ್ತಿದ್ದಂತೆ ಸಂಪ್ರದಾಯದಂತೆ ವಂದೇ ಮಾತರಂ ಗೀತೆಯನ್ನು ಹಾಡಲಾಯಿತು. ಆದರೆ, ಕಾಂಗ್ರೆಸ್ ಸದಸ್ಯರು ಗೀತೆಯ ಮೊದಲ ಎರಡು ಚರಣಗಳ ಬಳಿಕ ಗಾಯನ ನಿಲ್ಲಿಸಿದ್ದು ವಿವಾದಕ್ಕೆ ಕಾರಣವಾಯಿತು.
ಲಭ್ಯವಿರುವ ಪ್ರತಿಭೆ, ಅತ್ಯುತ್ತಮ ಸಂಶೋಧನಾ ಸಂಸ್ಥೆಗಳು, ನವೋದ್ಯಮಗಳಿಗೆ ಪೂರಕ ಪರಿಸರ ವ್ಯವಸ್ಥೆ, ಸುರಕ್ಷಿತ ಡಿಜಿಟಲ್ ಮೂಲಸೌಕರ್ಯಗಳು ಕ್ವಾಂಟಮ್ ತಂತ್ರಜ್ಞಾನದ ಬೆಳವಣಿಗೆಗೆ ಪೂರಕವಾಗಿವೆ.
ಭದ್ರಾವತಿ ತಾಲೂಕಿನ ರಂಗನಾಥಪುರದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ರಾಕೇಶ್ ಭಾಗಿಯಾಗಿದ್ದರು. ಗಣೇಶ ವಿಸರ್ಜನೆ ...